ಕಂಪ್ಲಿ ತಾಲೂಕನ್ನು ವಿಜಯನಗರ ಜಿಲ್ಲೆಗೆ ಸೇರಿಸಬೇಕೆಂದು ಒತ್ತಾಯ-ನಾಳೆ ಕಂಪ್ಲಿ ಬಂದ್ ಗೆ ಕರೆ-Siddi-Suddi
ನಾಳೆ ಕಂಪ್ಲಿ ಬಂದ್ ಗೆ ಕರೆ
ಕಂಪ್ಲಿ ತಾಲೂಕು ಹೋರಾಟ ಸಮಿತಿ ಹಾಗೂ ಕಂಪ್ಲಿಯ ಸಮಸ್ತ ಪ್ರಗತಿಪರ ಸಂಘಟನೆಗಳು ಮತ್ತು ರೈತ ಪರ ಸಂಘಟನೆಗಳು ಹಾಗೂ ರಾಜಕೀಯ ಮುಖಂಡರು ,ಗ್ರಾಮಸ್ಥರು ಎಲ್ಲರೂ ಸೇರಿ ನಾಳೆ ಕಂಪ್ಲಿ ಬಂದ್ ಗೆ ಕರೆ ನೀಡಲಾಗಿದೆ.
ಎಲ್ಲಾ ನಾಗರೀಕರು ಮತ್ತು ವ್ಯಾಪಾರಸ್ಥರು ಹಾಗೂ ಗ್ರಾಮದ ಎಲ್ಲಾ ಜನತೆ ಬಂದ್ ನಲ್ಲಿ ಭಾಗವಹಿಸಿ ಹೋರಾಟ ಯಶಸ್ವಿಗೊಳಿಸಬೇಕೇಂದು ಡಾ.ಎ.ಸಿ.ದಾನಪ್ಪನವರು ತಿಳಿಸಿದ್ದಾರೆ.
ಕಂಪ್ಲಿಯನ್ನು ವಿಜಯನಗರ ಜಿಲ್ಲೆಗೆ ಸೇರಿಸಿ






Comments
Post a Comment