ಕಚೇರಿಯಲ್ಲಿಯೇ ಸಿಬ್ಬಂದಿಗೆ ಮುತ್ತಿಟ್ಟದ್ದ ತಹಶೀಲ್ದಾರ- ಕುಷ್ಟಗಿ-Siddi Suddi

 ಕುಷ್ಟಗಿ : 

ಕಚೇರಿಯಲ್ಲಿಯೇ ಸಿಬ್ಬಂದಿಗೆ ಮುತ್ತಿಟ್ಟದ್ದ ತಹಶೀಲ್ದಾರ ಕೆ.ಎಂ.ಗುರು ಬಸವರಾಜ ಅಮಾನತ್ತು ಅವರನ್ನ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ,..


ಪ್ರಕರಣದ ವಿವಿರ : ಕುಷ್ಟಗಿ ತಹಶೀಲ್ದಾರ ಆಗಿದ್ದಾಗ ಸಾಹೆಬ್ರು ಕಚೇರಿಯ ಚೇಂಬರ್ ನಲ್ಲೆ ತಮ್ಮ‌ ಮಹಿಳಾ‌ ಸಿಬ್ಬಂದಿಯೊಂದಿಗೆ ಮುತ್ತಿಟ್ಟಿದ್ದರು.. ಗುರು ಬಸವರಾಜ ಸಾಹೆಬ್ರು...ದೊಡ್ಡ ದೊಡ್ಡ ಹುದ್ದೆಯಲ್ಲಿ ಇರೋ ಇವರು ಸಿಬ್ಬಂದಿಗಳಿಗ ಜೊತೆ ಲವ್ವಿ ಡವ್ವಿ ಶುರು ಮಾಡಿಕ್ಕೊಂಡಿದ್ರು..

ಅಧಿಕಾರ ಘನತೆಗೆ ದಕ್ಕೆಯನ್ನ ತಂದಿದ್ದರು ತಹಶಿಲ್ದಾರ ಗುರು ಬಸವರಾಜ ಅವರು...ಸಾಹೆಬ್ರು ಕುಷ್ಟಗಿಯಿಂದ ವರ್ಗಾವಣೆ ಗೊಂಡು ಕೊಪ್ಪಳ ನಗರಾಭಿವೃದ್ಧಿ ಕೋಶದಲ್ಲಿ ತಹಶಿಲ್ದಾರ ಇದ್ದಾಗ ಬೆಳಕಿಗೆ ಬಂದಿದ್ದ ಪ್ರಕರಣ ಇದಾಗಿದ್ದು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಳು..ಪ್ರಕರಣ‌ ಪರಿಶೀಲಿಸಿದ ಬಳಿಕ ಕಂದಾಯ ಇಲಾಖೆ ಆಧೀನ ಕಾರ್ಯದರ್ಶಿ  ನಾಗರಾಜ ಅವರು ಆಮಾನತ್ತು ಮಾಡಿ ಆದೇಶವನ್ನ ಹೊರಡಿಸಿದ್ದಾರೆ.ಇಗ ಬೀದರ ಜಿಲ್ಲೆಯಲ್ಲಿ ಚುನಾವಣಾ ತಹಶೀಲ್ದಾರಾಗಿ ಕಾರ್ಯನಿರ್ವಹಿಸುತ್ತಿದ್ದರು...


Comments